As given in Gaud Saraswat Brahmanakhyan book, by Talacheri Vasudeva Shanbhag
Dhāṭa (tune): Śrī Bhuvanendra Dayāvanadhi
Tāḷa: Eka-tāḷa
ಶ್ರೀ ವೋಳಲಂಕೇಶಾಯ ನಮಃ | ದುರಿತೌಘನಿವಾರಕ | ಶ್ರೀ ||
Śrī Voḷalaṅkēśāya namaḥ | duritaugha-nivāraka | Śrī ||
Salutations to Śrī Voḷalaṅkeśa, the remover of the multitude of sins and afflictions.
ಭಟ್ಟಕಳದಿ ಪೊರಟಲ್ಲಿಗೆ ಬಂದಿಹ | ಶ್ರೇಷ್ಠ ಗೌಡಸಾರಸ್ಯತದ್ವಿಜರಿಗ ||
ಭೀಷ್ಟ ಪಾಲಿಸಲ್ ಗುರುಗಳೀಯಲು ಪ್ರ | ತಿಷ್ಠೆಯೊಂದಿರುವ ವಿಠಲಮೂರುತಿ ||1||
ಭೀಷ್ಟ ಪಾಲಿಸಲ್ ಗುರುಗಳೀಯಲು ಪ್ರ | ತಿಷ್ಠೆಯೊಂದಿರುವ ವಿಠಲಮೂರುತಿ ||1||
Bhaṭṭakaḷadi poraṭallige bandiha | śrēṣṭha Gauḍasārasvatadvijariga ||
Bhīṣṭha pālisal guruvaḷīyalu pra | tiṣṭheyiruva Viṭhalamūrutī || 1 ||
Bhīṣṭha pālisal guruvaḷīyalu pra | tiṣṭheyiruva Viṭhalamūrutī || 1 ||
When the distinguished Gauḍa Sarasvata Brahmins came from Bhatkal,
their Guru, in order to fulfil their wishes and protect them,
gave them a Vittala image, which had [its place of] consecration/installation
ಕಾಶಿಮಠಾಧಿಪ ವಿಜಯೇಂದ್ರರ ಸಹ | ವಾಸದಿ ಕ್ರೋಢ ನಗರದಿಂ ದೀನರ ||
ಪೋಷಿಪ ತವಕದಿ ಗಮಿಸೀ ಪುರದೊಳು | ವಾಸಿಸಿಹ ನರಮೃಗೇಶ ದರ್ಯಾಣವ ||2||
ಪೋಷಿಪ ತವಕದಿ ಗಮಿಸೀ ಪುರದೊಳು | ವಾಸಿಸಿಹ ನರಮೃಗೇಶ ದರ್ಯಾಣವ ||2||
Kāśīmaṭhādhipa Vijayēndrara saha | vāsadi krōdha nagaradiṁ dīnara ||
Pōṣipa tavakadi gamisi puradoḷu | vāsisihanaramragēśa daryāṇava || 2 ||
Pōṣipa tavakadi gamisi puradoḷu | vāsisihanaramragēśa daryāṇava || 2 ||
During the residence/association of Vijayendra, the head of Kashi Matha,
he came eagerly from Kroḍha-nagara, desirous of protecting and nurturing the afflicted,
and in this town there resides Nara-Mṛgeśa, [the deity of Narasimha].
ಕಾರಕಳದಿ ತೊಡಗಲವಾಂತರ ಜನ | ವಾರ ಸಹಿತ ಬಿಜಯಂಗೈದಿಲ್ಲಿಯ ||
ಊರವರನು ಪೊರೆಯಲು ನೆಲೆಗೊಂಡಿಹ | ವೀರ ವೇಂಕಟನಪಾರಸುಖಪ್ರದ ||3||
Kārakaḷi doḍagalavāntara jana | vāra sahita bijayangaidillīya ||
Ūravaranu poreyalu nelegoṇḍiha | vīra Vēṅkaṭanapārasukhaprada || 3 ||
Ūravaranu poreyalu nelegoṇḍiha | vīra Vēṅkaṭanapārasukhaprada || 3 ||
Having come from Karkala, together with the people accompanying him,
he arrived here;
and, in order to protect the people of the town,
Vīra Veṅkaṭa, the bestower of immeasurable happiness, established himself here.
ವಾರಣಾಸಿ ಸಂಯಮಿಗಳಿಗಂಗಾ | ತೀರದಿ ಸ್ನಾನಸಮಯ ಮೈದೋರುತ ||
ಕಾರುಣ್ಯದೊಳಿಲ್ಲಿಯರ್ಪಿಸುತ್ತಿಹ | ಭೂರಿ ವಿಭವಪಡೆವ ಬಂಧುಮಾಧವ ||4||
ಕಾರುಣ್ಯದೊಳಿಲ್ಲಿಯರ್ಪಿಸುತ್ತಿಹ | ಭೂರಿ ವಿಭವಪಡೆವ ಬಂಧುಮಾಧವ ||4||
Vāraṇasi saṁyamigaḷigaṅgā | tīradi snānasamaya maidōruta ||
Kāruṇyadoḷilliyarpisuttiha | bhūri vibhavapaḍeva Bindhumādhava || 4 ||
Kāruṇyadoḷilliyarpisuttiha | bhūri vibhavapaḍeva Bindhumādhava || 4 ||
At Varanasi, at the time when the ascetics (saṃyamis) were bathing on the banks of the Ganga,
Bindu Mādhava appeared to them;
and, out of compassion, [he] was brought and installed here,
becoming a deity of great splendour and prosperity.
ಭಾಗೀರಥಿಯಿಂ ವೇಂಕಟಾದ್ರಿಯೆಡೆ | ಗ್ಹೋಗಿಹ ಕಾಲ ಭೈರವಂಗೀ ಸ್ಥಳ ||
ದಾಗಮ ವೃದ್ಧಿಸಿ ಕಾಣಿಕೊಳುವವು | ದ್ಯೋಗವಿತ್ತು ಸೇವೆಯ ಕೈಕೊಳ್ಳುವ ||5||
ದಾಗಮ ವೃದ್ಧಿಸಿ ಕಾಣಿಕೊಳುವವು | ದ್ಯೋಗವಿತ್ತು ಸೇವೆಯ ಕೈಕೊಳ್ಳುವ ||5||
Bhāgīrathiyiṁ Vēṅkaṭādriyēḍe | ggōgiha Kāla Bhairavaṅgī sthala ||
Dāgama vṛddhisi kāṇikekoḷḷuvavu | dyōgavittu sēveya kaikoḷḷuva || 5 ||
Dāgama vṛddhisi kāṇikekoḷḷuvavu | dyōgavittu sēveya kaikoḷḷuva || 5 ||
From the banks of the Bhāgīrathī (Ganga) towards Veṅkaṭādri,
Kālabhairava came to this place;
having established himself here and increasing [the sacred tradition],
he accepts the service and offerings made to him.
ದ್ವಾರದಿ ಜಯವಿಜಯರುಗಳಾ ಗೇಯದಿ | ಮಾರುತಸುತ ನೈಋತ್ಯದಿ ವಿಘ್ನನಿ ||
ವಾರಕ ವಾಯವ್ಯದಿ ಲಕ್ಷ್ಮಿಯು ನಾ | ಗಾರೀಶಾನ್ಯದಿ ಓಲೈಸುತ್ತಿಹ ||6||
ವಾರಕ ವಾಯವ್ಯದಿ ಲಕ್ಷ್ಮಿಯು ನಾ | ಗಾರೀಶಾನ್ಯದಿ ಓಲೈಸುತ್ತಿಹ ||6||
Dvāradi Jaya-Vijayaru gaḷāgnēyadi | Mārutasuta nairṛtyadi vighna ni ||
Vāraka vāyavyadi Lakṣmiyu nā | gārīśānyadi ōlaisuttiha || 6 ||
Vāraka vāyavyadi Lakṣmiyu nā | gārīśānyadi ōlaisuttiha || 6 ||
At the entrance stand Jaya and Vijaya.
In the south-west is the son of Maruta, Hanuman, the remover of obstacles.
In the north-west is Lakshmi,
and in the north-east [Garuda] worships/attends upon the Lord.
ಛತ್ರ ಠಕ್ಕೆ ಚಾಮರಧ್ವಜ ತೋರಣ | ವೇತ್ರ ವ್ಯಜನ ವಿಚಿತ್ರಯಾನಗಳ್ ||
ಮಿತ್ರ ಜ್ಯೋತಿ ದೀವಟಿಕೆ ಖಜಿನಿ ಬಿರು | ಸಿತ್ಯಾದಿಗಳಿಂ ನಿತ್ಯದಿ ವಿಹರಿಪ ||7||
ಮಿತ್ರ ಜ್ಯೋತಿ ದೀವಟಿಕೆ ಖಜಿನಿ ಬಿರು | ಸಿತ್ಯಾದಿಗಳಿಂ ನಿತ್ಯದಿ ವಿಹರಿಪ ||7||
Chatra ṭhakke cāmaradhvaja tōraṇa | vētra vyajana vicitrayānagaḷ ||
Mitra jyōti dīvaṭike khajini biru | dityādilim nityadi hirehipa || 7 ||
Mitra jyōti dīvaṭike khajini biru | dityādilim nityadi hirehipa || 7 ||
The deity is daily adorned and worshipped with regal honors: parasols (chatra), royal insignias (ṭhakke), fly whisks (cāmara), festoons, cane staffs (vētra), hand fans (vyajana), palanquins, torches, ceremonial crackers, and standard emblems.
ವಾದ್ಯಭೇರಿ ಕಹಳೆ ನಗಾರಿಯು ಶಂ | ಖಧ್ವನಿ ಶ್ರುತಿಶಾಸ್ತ್ರ ಸಾಮಗಾನವು ||
ಗದ್ಯವೇಣುವೀಣಾನರ್ತನದಿಂ | ಪದ್ಯಗೀತ ಶ್ರುತಿಗಳನಾ ಕರ್ಣಿಪ ||8||
ಗದ್ಯವೇಣುವೀಣಾನರ್ತನದಿಂ | ಪದ್ಯಗೀತ ಶ್ರುತಿಗಳನಾ ಕರ್ಣಿಪ ||8||
Vādyabhīri kahaḷe nagāriyu śaṅ | khadhvani śrutiśāstra sāmagānavu ||
Gadyavēṇuvīṇānartanadiṁ | padmagīta śrutigaḷanā karṇīpa || 8 ||
Gadyavēṇuvīṇānartanadiṁ | padmagīta śrutigaḷanā karṇīpa || 8 ||
The temple echoes with kettle-drums (bhīri), trumpets (kahaḷe), nagaras, the blowing of conches, chanting of the Vedas and Sama Veda, poetic prose, flute and veena melodies, dance, and devotional songs (pada-gīta), which the Lord lovingly hears.
ರಾಮನವಮಿ ದಿನ ಬ್ರಹ್ಮರಥೋತ್ಸವ | ಪ್ರೇಮದಿ ಮಾರ್ಗಶೀರ್ಷ ಪೌರ್ಣಮಿಯೊಳು ||
ಭೂಮಿಗಧಿಕ ನೃಹರಿಯ ವರ್ಧಂತಿಯ | ನೇಮದಿ ಬಹು ನಿತ್ಯೋತ್ಸವ ಕೊಳ್ಳುವ ||9||
ಭೂಮಿಗಧಿಕ ನೃಹರಿಯ ವರ್ಧಂತಿಯ | ನೇಮದಿ ಬಹು ನಿತ್ಯೋತ್ಸವ ಕೊಳ್ಳುವ ||9||
Rāmanavami dina brahmarathōtsava | prēmadi Mārgaśīrṣa paurṇamiyoḷu ||
Bhūmigadhika Nṛhariya vardhantīya | nēmadi bahu nityōtsava koḷḷuva || 9 ||
Bhūmigadhika Nṛhariya vardhantīya | nēmadi bahu nityōtsava koḷḷuva || 9 ||
The Lord partakes in the grand chariot festival (Brahmarathotsava) on Sri Rama Navami, celebrates the divine appearance day (Vardhanti) of Lord Narasimha on the full moon of Margashirsha, and receives continuous daily rituals and festive offerings.
ದುಷ್ಟರ ಕಾರ್ಯಕೆ ಕೈಗೊಟ್ಟವೊಲೊಡ | ಬಟ್ಟಂತೋರುತ ಪ್ರೋತ್ಸಾಹಿಸಿ ಕಡೆ ||
ಗೊಟ್ಟು ದೋಷಬಾಧಕದಿಂ ಗರ್ವವ | ಕುಟ್ಟ ಕಳೆವ ಶಿಷ್ಟರಿಷ್ಟಪ್ರದಾಯಕ ||10||
ಗೊಟ್ಟು ದೋಷಬಾಧಕದಿಂ ಗರ್ವವ | ಕುಟ್ಟ ಕಳೆವ ಶಿಷ್ಟರಿಷ್ಟಪ್ರದಾಯಕ ||10||
Duṣṭara kāryake kaigoṭṭavoloḍa | baṭṭantōruta prōtsāhisi kaḍe ||
Goṭṭu dōmabādhakadiṁ garvava | kuṭṭa kaḷeva śiṣyariṣṭapradāyaka || 10 ||
Goṭṭu dōmabādhakadiṁ garvava | kuṭṭa kaḷeva śiṣyariṣṭapradāyaka || 10 ||
Appearing initially to humor the wicked, the Lord ultimately shatters their arrogance and afflictions, while lovingly fulfilling every prayer and desire of His devoted disciples.
ಜಂಬುದ್ದೀಪದ ಭರತಖಂಡವೆಂ | ದಂಬೀ ಭಾರತ ವರ್ಷದಿ ಪ್ರವಹಿಪ ||
ಶಾಂಭವಿತಟ ಮೂಲಿಕೆಯೊಳು ಶರಣರ | ಬೆಂಬಿಡದಿಹ ವಾಸುದೇವ ಮಾಧವ ||11||
ಶಾಂಭವಿತಟ ಮೂಲಿಕೆಯೊಳು ಶರಣರ | ಬೆಂಬಿಡದಿಹ ವಾಸುದೇವ ಮಾಧವ ||11||
Jambūdvīpada Bharatakhaṇḍaveṁ | dambī Bhāratavarṣadi pravahipa ||
Śāṁbhavītaṭa mūlikeyoḷu śaraṇara | bembiḍadiha Vāsudēva Mādhava || 11 ||
Śāṁbhavītaṭa mūlikeyoḷu śaraṇara | bembiḍadiha Vāsudēva Mādhava || 11 ||
In the sacred land of Bharata within the continent of Jambudvipa, residing on the banks of the holy Shambhavi River in Mulki, Lord Vasudeva Madhava remains the eternal, unwavering protector of all surrendered devotees.